Google ಡ್ರೈವ್ ಹುಡುಕುತ್ತಿರುವಿರಾ?
ನಿಮ್ಮ ಎಲ್ಲ ಫೈಲ್ಗಳನ್ನು ನೋಡಲು drive.google.com ಗೆ ಭೇಟಿ ನೀಡಿ.
ನೀವು ಎಲ್ಲಿಯೇ ಇದ್ದರೂ Google ಡಾಕ್ಸ್ ಬಳಸಿಕೊಂಡು ನೀವು ಬರೆಯಬಹುದು, ಎಡಿಟ್ ಮಾಡಬಹುದು ಮತ್ತು ಸಹಯೋಗಿಸಬಹುದು. ಉಚಿತವಾಗಿ.
Google ಡಾಕ್ಸ್ಗೆ ಹೋಗಿ Google ಡಾಕ್ಸ್ ಅನ್ನು ಡೌನ್ಲೋಡ್ ಮಾಡಿಹೆಚ್ಚುವರಿ ಸುರಕ್ಷತೆ ಮತ್ತು ನಿಯಂತ್ರಣ ಹೊಂದಿರುವ ತಂಡಗಳಿಗಾಗಿ ನೀವು ಬಯಸುವ Google ಡಾಕ್ಸ್.
ಇನ್ನಷ್ಟು ತಿಳಿಯಿರಿThe Golden Gate Bridge is a suspension bridge spanning the Golden Gate strait, the 1 mile wide, 3 mile long channel between San Francisco Bay and the Pacific Ocean.
The structure links the U.S. city of San Francisco, on the northern tip of the San Francisco Peninsula, to Marin County, bridging both U.S. Route 101 and California State Route 1 across the strait.
ಪಠ್ಯ ಮತ್ತು ಪ್ಯಾರಾಗ್ರಾಫ್ಗಳನ್ನು ಸುಲಭವಾಗಿ ಫಾರ್ಮ್ಯಾಟ್ ಮಾಡಿಸುವ ನಿಟ್ಟಿನಲ್ಲಿ ನಿಮಗೆ ಒದಗಿಸಲಾದ ಸ್ಮಾರ್ಟ್ ಸಂಪಾದನೆ ಮತ್ತು ವಿನ್ಯಾಸಗಾರಿಕೆ ಪರಿಕರಗಳ ಸಹಾಯದಿಂದ ನಿಮ್ಮ ಡಾಕ್ಯುಮೆಂಟ್ಗಳಿಗೆ Google ಡಾಕ್ಸ್ ಜೀವ ತುಂಬುತ್ತದೆ. ನೂರಾರು ಫಾಂಟ್ಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಿ, ಲಿಂಕ್ಗಳು, ಚಿತ್ರಗಳು, ಚಿತ್ರಕಲೆಗಳನ್ನು ಸೇರಿಸಿ. ಅದೆಲ್ಲವೂ ಉಚಿತ.
ಯಾವುದೇ ಸಂಪರ್ಕವಿಲ್ಲದ ಸ್ಥಳದಲ್ಲಿದ್ದರೂ ನೀವು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ಗಳ ಮೂಲಕ ನಿಮ್ಮ ಡಾಕ್ಯುಮೆಂಟ್ಗಳನ್ನು ಪ್ರವೇಶಿಸಿ, ರಚಿಸಿ ಮತ್ತು ಸಂಪಾದಿಸಿ.
Google ಡಾಕ್ಸ್ ಡೌನ್ಲೋಡ್ ಮಾಡಿನೀವು ಟೈಪ್ ಮಾಡಿದಂತೆಯೇ ನಿಮ್ಮ ಎಲ್ಲಾ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ. ದಿನಾಂಕ ಮತ್ತು ಬದಲಾವಣೆ ಮಾಡಿದವರ ಹೆಸರಿನ ಪ್ರಕಾರ ವಿಂಗಡಿಸಿದ ಒಂದೇ ಡಾಕ್ಯುಮೆಂಟ್ನ ಹಳೆಯ ಆವೃತ್ತಿಗಳನ್ನು ನೋಡಲು ನೀವು ಪರಿಷ್ಕರಣೆ ಇತಿಹಾಸವನ್ನೂ ಕೂಡ ಬಳಸಬಹುದು.
Android ಅಪ್ಲಿಕೇಶನ್ ತೊರೆಯದೆಯೇ Google ಹುಡುಕಾಟಗಳಿಂದ ಚಿತ್ರಗಳು, ಉಲ್ಲೇಖಗಳು ಮತ್ತು ಪಠ್ಯವನ್ನು ಎಕ್ಸ್ಪ್ಲೋರ್ ಮಾಡಿ ಮತ್ತು ಪ್ರೇರೇಪಿತರಾಗಿ.
ಆಡ್-ಆನ್ಗಳ ಸಹಾಯದಿಂದ ನಿಮ್ಮ ಡಾಕ್ಸ್ ಅನುಭವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ. ಲೇಬಲ್ಗಳು ಮತ್ತು ಹೆಸರಿನ ಟ್ಯಾಗ್ಗಳನ್ನು ರಚಿಸಲು ಮತ್ತು ಮುದ್ರಿಸಲು Avery ಲೇಬಲ್ ಮರ್ಜ್ ಪ್ರಯತ್ನಿಸಿ.
ನೀವು ಬೇರೇನು ಸೇರಿಸಬಹುದು ಎಂಬುದನ್ನು ನೋಡಿನೀವು ಎಲ್ಲಿರುವಿರೋ ಅಲ್ಲಿ ಡಾಕ್ಸ್ ಕೂಡ ಸಿದ್ಧವಾಗಿರುತ್ತದೆ. ನಿಮ್ಮ ಬ್ರೌಸರ್ ಮೂಲಕ ಡಾಕ್ಯುಮೆಂಟ್ ರಚಿಸಿ ಅಥವಾ ನಿಮ್ಮ ಮೊಬೈಲ್ ಸಾಧನಕ್ಕಾಗಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
Google ಡಾಕ್ಸ್ ಡೌನ್ಲೋಡ್ ಮಾಡಿ